ಬೈಂದೂರು: ಶಿರೂರು ಕಡಲತೀರದಲ್ಲಿ ದೋಣಿ ಮಗುಚಿ ಅಪಾಯದಲ್ಲಿದ್ದ ಐವರು ಮೀನುಗಾರರ ರಕ್ಷಣೆ

ಶಿರೂರಿನ ಕೊಕ್ಲೆರಕಲ್ಲು ಬಳಿ ಭಾರಿ ಅಲೆಗೆ ಸಿಲುಕಿ ದೋಣಿ ಮಗುಚಿಬಿದ್ದು ಅಪಾಯದಲ್ಲಿದ್ದ ತಾರಾಪತಿ ಆಳ್ವೆಕೋಡಿಯ ಐವರು ಮೀನುಗಾರರನ್ನು ಮತ್ತೊಬ್ಬ ಮೀನುಗಾರ ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ