ಹೆದ್ದಾರಿಯಲ್ಲಿ ವೀಲಿಂಗ್ ಕ್ರೇಜ್, ಮನೆಗಳ್ಳತನದ ಸ್ಕೆಚ್: ಆರೋಪಿ ಫೌಜಾನ್ ಅಹ್ಮದ್ ಅರೆಸ್ಟ್!
ಶಿರೂರಿನಲ್ಲಿ ಮನೆಗಳ್ಳತನಕ್ಕೆ ಯತ್ನಿಸಿದ ಪೌಜಾನ್ ಅಹ್ಮದ್‌ನನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ. ಈತ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೂಟರ್ ವೀಲಿಂಗ್ ಮಾಡುವ ಮೂಲಕ ಪುಂಡಾಟಿಕೆ ಮೆರೆಯುತ್ತಿದ್ದ ವೀಡಿಯೋ ಇತ್ತೀಚೆಗೆ ವೈರಲ್ ಆಗಿತ್ತು.

