'ದೋಸೆ, ಇಡ್ಲಿ, ಸಾಂಬಾರ್' ಹಾಡಿಗೆ ಸಿಎಸ್‌ಕೆ ಗರಂ: ಆರ್‌ಸಿಬಿ ಡಿಜೆ ವಿರುದ್ಧ ಬಿಸಿಸಿಐಗೆ ಅಧಿಕೃತ ದೂರು
ಬೆಂಗಳೂರಿನ ಪಂದ್ಯದ ವೇಳೆ ತಮಿಳು ಸಂಸ್ಕೃತಿಯನ್ನು ಅಪಹಾಸ್ಯ ಮಾಡುವಂತಹ ‘ದೋಸೆ, ಇಡ್ಲಿ’ ಹಾಡು ನುಡಿಸಿದ ಮತ್ತು ಆಟಗಾರರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ ಆರ್‌ಸಿಬಿ ಡಿಜೆ ವಿರುದ್ಧ ಸಿಎಸ್‌ಕೆ ತಂಡವು ಬಿಸಿಸಿಐಗೆ ದೂರು ನೀಡಿದೆ.

