ದಾವಣಗೆರೆ ದಕ್ಷಿಣ ಉಪಚುನಾವಣೆ ಟಿಕೆಟ್ ಹಂಗಾಮಾ: ಕಾಂಗ್ರೆಸ್ ಸಭೆಯಲ್ಲಿ ಭಾರಿ ಗದ್ದಲ; ಅಸಮಾಧಾನದಿಂದ ಹೊರನಡೆದ ಕೆಪಿಸಿಸಿ ಉಸ್ತುವಾರಿಗಳು

ದಾವಣಗೆರೆ ದಕ್ಷಿಣ ಉಪಚುನಾವಣೆಯ ಕಾಂಗ್ರೆಸ್ ಟಿಕೆಟ್ ಹಂಚಿಕೆ ಸಭೆ ರಣರಂಗವಾಯಿತು. ಮುಸ್ಲಿಂ ಮುಖಂಡರು ಮತ್ತು ಸಮರ್ಥ್ ಶಾಮನೂರು ಬೆಂಬಲಿಗರ ನಡುವಿನ ಗದ್ದಲದಿಂದಾಗಿ ಕೆಪಿಸಿಸಿ ಉಸ್ತುವಾರಿಗಳು ಸಭೆ ಅರ್ಧಕ್ಕೇ ಬಿಟ್ಟು ನಿರ್ಗಮಿಸಿದರು. ಅಲ್ಪಸಂಖ್ಯಾತರು ಅಂಜುಮನ್ ಅಧ್ಯಕ್ಷರಿಗೆ ಘೇರಾವ್ ಹಾಕಲು ಮುಂದಾದ ಘಟನೆಯೂ ನಡೆಯಿತು.

ಈ ಲೇಖನವನ್ನು ಹಂಚಿಕೊಳ್ಳಿ