ಯೂಟ್ಯೂಬರ್ ಸಲೀಮ್ ವಾಸ್ತಿಕ್ ಅಸಲಿ ಮುಖ ಬಯಲು: 26 ವರ್ಷಗಳ ಹಳೆಯ ಬಾಲಕನ ಕೊಲೆ ಪ್ರಕರಣದಲ್ಲಿ ಬಂಧನ

1995ರ ಬಾಲಕನ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಾರಿಯಾಗಿದ್ದ ಸಲೀಂ ಖಾನ್, ಸಲೀಮ್ ವಾಸ್ತಿಕ್ ಎಂಬ ಹೆಸರಿನಲ್ಲಿ ಯೂಟ್ಯೂಬರ್ ಆಗಿ ಗುರುತಿಸಿಕೊಂಡಿದ್ದನು. 26 ವರ್ಷಗಳ ನಂತರ ದೆಹಲಿ ಪೊಲೀಸರು ಈತನನ್ನು ಬಂಧಿಸಿ ಅಸಲಿ ಗುರುತನ್ನು ಬಯಲು ಮಾಡಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ

ಯೂಟ್ಯೂಬರ್ ಸಲೀಮ್ ವಾಸ್ತಿಕ್ ಅಸಲಿ ಮುಖ ಬಯಲು: 26 ವರ್ಷಗಳ ಹಳೆಯ ಬಾಲಕನ ಕೊಲೆ ಪ್ರಕರಣದಲ್ಲಿ ಬಂಧನ | Gangolli News | Gangolli News