ಶಾರ್ಜಾ: ನಾಳೆ ಅದ್ಧೂರಿ ‘ಜಿಪಿಎಲ್-6’ (GPL 6) ಕ್ರಿಕೆಟ್ ಸಂಭ್ರಮ; ದಿವಂಗತ ಮೊಹಮ್ಮದ್ ಸಮೀರ್ ಶರೀಫ್‌ಗೆ ವಿಶೇಷ ಗೌರವ ನಮನ

ಶಾರ್ಜಾದಲ್ಲಿ ನಾಳೆ (ಮಾ.29) ಗಂಗೊಳ್ಳಿ ಪ್ರೀಮಿಯರ್ ಲೀಗ್ (GPL 6) ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ಎಂಟು ಫ್ರಾಂಚೈಸಿ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಬಾರಿಯ ಕೂಟವನ್ನು ದಿವಂಗತ ಮೊಹಮ್ಮದ್ ಸಮೀರ್ ಶರೀಫ್ ಅವರಿಗೆ ಅರ್ಪಿಸಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ

ಶಾರ್ಜಾ: ನಾಳೆ ಅದ್ಧೂರಿ ‘ಜಿಪಿಎಲ್-6’ (GPL 6) ಕ್ರಿಕೆಟ್ ಸಂಭ್ರಮ; ದಿವಂಗತ ಮೊಹಮ್ಮದ್ ಸಮೀರ್ ಶರೀಫ್‌ಗೆ ವಿಶೇಷ ಗೌರವ ನಮನ | Gangolli News | Gangolli News