ಆಪರೇಷನ್ ಸಿಂಧೂರ್‌: ಹುತಾತ್ಮರಾದ 6 ಭಾರತೀಯ ಯೋಧರ ಹೆಸರುಗಳನ್ನು ಮೊದಲ ಬಾರಿಗೆ ಪ್ರಕಟಿಸಿದ ಸರ್ಕಾರ

ಕಳೆದ ವರ್ಷ ಪಾಕಿಸ್ತಾನದ ವಿರುದ್ಧ ನಡೆದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಆರು ಭಾರತೀಯ ಯೋಧರ ಹೆಸರುಗಳನ್ನು ಸರ್ಕಾರ ಮೊದಲ ಬಾರಿಗೆ ಬಿಡುಗಡೆ ಮಾಡಿದ್ದು, ಇವುಗಳನ್ನು ರಾಷ್ಟ್ರೀಯ ಸಮರ ಸ್ಮಾರಕದಲ್ಲಿ ಕೆತ್ತಲಾಗುವುದು.

ಆಪರೇಷನ್ ಸಿಂಧೂರ್‌: ಹುತಾತ್ಮರಾದ 6 ಭಾರತೀಯ ಯೋಧರ ಹೆಸರುಗಳನ್ನು ಮೊದಲ ಬಾರಿಗೆ ಪ್ರಕಟಿಸಿದ ಸರ್ಕಾರ | Gangolli News | Gangolli News