ಹೂಡೆ ದಾರುಸ್ಸಲಾಂ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಹನೀಫ ಇಶಾನಾಗೆ 'ಅತ್ಯುತ್ತಮ ನಿರ್ಗಮನ ವಿದ್ಯಾರ್ಥಿನಿ' ಗೌರವ
ಹೂಡೆ ದಾರುಸ್ಸಲಾಂ ಆಂಗ್ಲ ಮಾಧ್ಯಮ ಶಾಲೆಯ ಹನೀಫ ಇಶಾನಾ ಅವರಿಗೆ ‘ಅತ್ಯುತ್ತಮ ನಿರ್ಗಮನ ವಿದ್ಯಾರ್ಥಿನಿ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಭದ್ರಗಿರಿಯ ಮುಹಮ್ಮದ್ ಇಲಿಯಾಸ್ ದಂಪತಿ ಪುತ್ರಿಯಾಗಿರುವ ಇವರು ಎಸೆಸೆಲ್ಸಿಯಲ್ಲಿ ಸಾಧನೆ ಮಾಡಿದ್ದಾರೆ.

