ಹೈದರಾಬಾದ್: ಮನೆಯ ಟೆರೇಸ್ ಮೇಲೆಯೇ ಗಾಂಜಾ ಬೆಳೆಸುತ್ತಿದ್ದ ಟೆಕ್ಕಿ ಬಂಧನ

ಹೈದರಾಬಾದ್‌ನಲ್ಲಿ ಗಾಂಜಾ ವ್ಯಸನಿಯಾದ ಮಾಜಿ ಇಂಜಿನಿಯರ್ ಶಶಿಧರ್ ಎಂಬಾತ ಮನೆಯ ಟೆರೇಸ್ ಮೇಲೆ ಗಾಂಜಾ ಬೆಳೆಸುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆತನಿಂದ 17 ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹೈದರಾಬಾದ್: ಮನೆಯ ಟೆರೇಸ್ ಮೇಲೆಯೇ ಗಾಂಜಾ ಬೆಳೆಸುತ್ತಿದ್ದ ಟೆಕ್ಕಿ ಬಂಧನ | Gangolli News | Gangolli News