ವಿಟ್ಲ: ಬೈಕ್, ಗಾಂಜಾ ಸಹಿತ ನಾಲ್ವರು ಕಿರಾತಕರ ಬಂಧನ; 17,000 ರೂ. ಮೌಲ್ಯದ ಸೊತ್ತುಗಳ ವಶ
ವಿಟ್ಲದ ಅಳಿಕೆಯಲ್ಲಿ ಗಾಂಜಾ ಮಾರಾಟ ಯತ್ನ: ನಾಲ್ವರು ಬಂಧನ. 6.27 ಗ್ರಾಂ ಗಾಂಜಾ, ಮೂರು ಮೊಬೈಲ್ಗಳು, ಬೈಕ್ ವಶ. ವಿಟ್ಲ ಪೊಲೀಸ್ NDPS ಆಕ್ಟ್ನಡಿ ಪ್ರಕರಣ ದಾಖಲು....