ಅಸ್ಸಾಂ: ಪಾಕಿಸ್ತಾನಕ್ಕೆ ದೇಶದ ರಹಸ್ಯ ಮಾಹಿತಿ ಸೋರಿಕೆ ಮಾಡಿದ ಆರೋಪ; ವಾಯುಪಡೆ ಉದ್ಯೋಗಿ ಸುಮಿತ್ ಕುಮಾರ್ ಬಂಧನ
ಅಸ್ಸಾಂನ ಚಬುವಾ ವಾಯುಪಡೆ ನಿಲ್ದಾಣದ ಉದ್ಯೋಗಿ ಸುಮಿತ್ ಕುಮಾರ್ ಪಾಕಿಸ್ತಾನಕ್ಕೆ ಗುಪ್ತ ಮಾಹಿತಿ ಸೋರಿಕೆ ಮಾಡಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ಯುದ್ಧ ವಿಮಾನ ಮತ್ತು ಕ್ಷಿಪಣಿ ವ್ಯವಸ್ಥೆಗಳ ಮಾಹಿತಿ ನೀಡಲು ಈತ ಹಣ ಪಡೆದಿದ್ದ ಎನ್ನಲಾಗಿದೆ.

