ಭಾರತದ ಮೊದಲ ಭಯೋತ್ಪಾದನಾ ವಿರೋಧಿ ನೀತಿ ‘ಪ್ರಹಾರ’ ಬಿಡುಗಡೆ – ಸೈಬರ್ ದಾಳಿ, ಡ್ರೋನ್ ಬಳಕೆಗೆ ಎಚ್ಚರಿಕೆ

ಕೇಂದ್ರ ಸರ್ಕಾರವು ದೇಶದ ಮೊದಲ ಭಯೋತ್ಪಾದನಾ ವಿರೋಧಿ ನೀತಿ ‘ಪ್ರಹಾರ್’ ಬಿಡುಗಡೆ ಮಾಡಿದ್ದು, ಸೈಬರ್ ದಾಳಿ, ಡ್ರೋನ್ ತಂತ್ರಜ್ಞಾನ ಮತ್ತು ಉಗ್ರಗಾಮಿ ಸಿದ್ಧಾಂತ ಹರಡುವುದನ್ನು ತಡೆಯಲು ಸಮಗ್ರ ಮಾರ್ಗಸೂಚಿಗಳನ್ನು ರೂಪಿಸಿದೆ.

ಈ ಲೇಖನವನ್ನು ಹಂಚಿಕೊಳ್ಳಿ