ಯುಎಇ: ಪಾಸ್‌ಪೋರ್ಟ್, ವೀಸಾ ಸೇವೆಗಳಿಗೆ ಆನ್‌ಲೈನ್ ಅಪಾಯಿಂಟ್‌ಮೆಂಟ್ ಪೋರ್ಟಲ್ ಆರಂಭ
ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ದುಬೈ ದೂತಾವಾಸದಲ್ಲಿ ಪಾಸ್‌ಪೋರ್ಟ್, ವೀಸಾ ಮತ್ತು ಅಟೆಸ್ಟೇಷನ್ ಸೇವೆಗಳಿಗಾಗಿ ಹೊಸ ಆನ್‌ಲೈನ್ ಅಪಾಯಿಂಟ್‌ಮೆಂಟ್ ಪೋರ್ಟಲ್ (book.passportindiauae.com) ಆರಂಭಿಸಲಾಗಿದೆ.

