ಇಂಡಿಗೋ ವಿಮಾನ ಪ್ರಯಾಣಿಕರಿಗೆ ಮಾರ್ಚ್ 14ರಿಂದ ಇಂಧನ ದರ ಏರಿಕೆ

ಜಾಗತಿಕ ಇಂಧನ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಇಂಡಿಗೋ ಏರ್‌ಲೈನ್ಸ್ ಮಾರ್ಚ್ 14ರಿಂದ ಜಾರಿಗೆ ಬರುವಂತೆ ದೇಶೀಯ ಮಾರ್ಗಗಳಿಗೆ 425 ರೂ. ಹಾಗೂ ಯುರೋಪ್ ಮಾರ್ಗಗಳಿಗೆ ಗರಿಷ್ಠ 2300 ರೂ. ವರೆಗೆ ಹೆಚ್ಚುವರಿ ಇಂಧನ ಶುಲ್ಕ ವಿಧಿಸಿದೆ.

ಈ ಲೇಖನವನ್ನು ಹಂಚಿಕೊಳ್ಳಿ