ಜಾರ್ಖಂಡ್ ಏರ್ ಅಂಬ್ಯುಲೆನ್ಸ್ ದುರಂತ: ವಿಮಾನದಲ್ಲಿದ್ದ ಏಳು ಮಂದಿ ಸಾವು
ಜಾರ್ಖಂಡ್‌ನ ಚತ್ರಾ ಜಿಲ್ಲೆಯಲ್ಲಿ ನಡೆದ ಏರ್ ಅಂಬ್ಯುಲೆನ್ಸ್ ಅಪಘಾತದಲ್ಲಿ ರೋಗಿ ಹಾಗೂ ಇಬ್ಬರು ಪೈಲಟ್‌ಗಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ದಟ್ಟ ಅರಣ್ಯದಲ್ಲಿ ಪತನಗೊಂಡ ವಿಮಾನದಿಂದ ಮೃತದೇಹಗಳನ್ನು ಹೊರತೆಗೆಯಲಾಗಿದೆ.