ಗದಗ: ಮಹಾರಾಷ್ಟ್ರದ ಮೂಲಕ ದುಬೈ, ಸಿಂಗಾಪುರಕ್ಕೆ ಕರ್ನಾಟಕದ ‘ಅನ್ನಭಾಗ್ಯ’ ಅಕ್ಕಿ ಕಳ್ಳಸಾಗಣೆ!

ಕರ್ನಾಟಕದ ಅನ್ನಭಾಗ್ಯ ಯೋಜನೆಯ ಬಡವರ ಅಕ್ಕಿಯನ್ನು ಕಪ್ಪು ಮಾರುಕಟ್ಟೆಯಲ್ಲಿ ಸಂಗ್ರಹಿಸಿ, ರೈಸ್ ಮಿಲ್‌ಗಳಲ್ಲಿ ಪಾಲಿಶ್ ಮಾಡಿ ಮಹಾರಾಷ್ಟ್ರದ ಮೂಲಕ ದುಬೈ ಮತ್ತು ಸಿಂಗಾಪುರಕ್ಕೆ ಅಕ್ರಮವಾಗಿ ರಫ್ತು ಮಾಡುತ್ತಿರುವ ಅಂತರರಾಜ್ಯ ಜಾಲ ಬಯಲಾಗಿದೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ
ಗದಗ: ಮಹಾರಾಷ್ಟ್ರದ ಮೂಲಕ ದುಬೈ, ಸಿಂಗಾಪುರಕ್ಕೆ ಕರ್ನಾಟಕದ ‘ಅನ್ನಭಾಗ್ಯ’ ಅಕ್ಕಿ ಕಳ್ಳಸಾಗಣೆ! | Gangolli News | Gangolli News