ಬಾಳೆಹೊನ್ನೂರು: ವಿವಾಹಿತೆಯ ಮನೆಗೆ ಬಂದಿದ್ದ ಯುವಕನ ಮೇಲೆ ಮಚ್ಚಿನಿಂದ ದಾಳಿ; ಕೈ ಕಡಿದು ಹಾಕಿದ ಮತ್ತೊಬ್ಬ ಪ್ರೇಮಿ

ಬಾಳೆಹೊನ್ನೂರು ಸಮೀಪದ ಹೂವಿನಹಕ್ಲು ಗ್ರಾಮದಲ್ಲಿ ವಿವಾಹಿತ ಮಹಿಳೆಯ ಮನೆಗೆ ಬಂದಿದ್ದ ಅರುಣ್ (28) ಎಂಬ ಯುವಕನ ಮೇಲೆ ಶೇಷಗಿರಿ ಎಂಬಾತ ಮಚ್ಚಿನಿಂದ ದಾಳಿ ನಡೆಸಿ ಕೈ ಕತ್ತರಿಸಿದ್ದಾನೆ. ಇಬ್ಬರೂ ಒಂದೇ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.

ಬಾಳೆಹೊನ್ನೂರು: ವಿವಾಹಿತೆಯ ಮನೆಗೆ ಬಂದಿದ್ದ ಯುವಕನ ಮೇಲೆ ಮಚ್ಚಿನಿಂದ ದಾಳಿ; ಕೈ ಕಡಿದು ಹಾಕಿದ ಮತ್ತೊಬ್ಬ ಪ್ರೇಮಿ | Gangolli News | Gangolli News