ಗಲ್ಫ್‌ನಲ್ಲಿ ಉದ್ಯೋಗ ನಷ್ಟದ ಭೀತಿ: ಕರ್ನಾಟಕದಲ್ಲಿ ಅನಿವಾಸಿ ಭಾರತೀಯರ (NRI) ಪ್ರತ್ಯೇಕ ಸಚಿವಾಲಯಕ್ಕೆ ಹೆಚ್ಚಿದ ಒತ್ತಾಯ
ಗಲ್ಫ್ ರಾಷ್ಟ್ರಗಳಲ್ಲಿನ ಯುದ್ಧದ ಪರಿಣಾಮವಾಗಿ ಉದ್ಯೋಗ ನಷ್ಟದ ಭೀತಿ ಎದುರಿಸುತ್ತಿರುವ 8 ಲಕ್ಷ ಅನಿವಾಸಿ ಕನ್ನಡಿಗರ ನೆರವಿಗಾಗಿ ಪ್ರತ್ಯೇಕ ಸಚಿವಾಲಯ ಮತ್ತು 1,000 ಕೋಟಿ ರೂ. ನಿಧಿ ಸ್ಥಾಪಿಸಲು ಸರ್ಕಾರಕ್ಕೆ ಒತ್ತಾಯಿಸಲಾಗಿದೆ.

