ಬ್ರಿಟಿಷ್ ಕಾಲದ ‘ಆರ್ಡರ್ಲಿ’ ಪದ್ಧತಿಗೆ ಬ್ರೇಕ್: ಕಾನ್ಸ್‌ಟೇಬಲ್‌ಗಳನ್ನು ಮನೆಗೆಲಸಕ್ಕೆ ಬಳಸುವಂತಿಲ್ಲ ಎಂದ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ

ಪೊಲೀಸ್ ಅಧಿಕಾರಿಗಳ ಮನೆಗೆಲಸಕ್ಕೆ ಸಿಬ್ಬಂದಿಯನ್ನು ಬಳಸುವ ‘ಆರ್ಡರ್ಲಿ’ ವ್ಯವಸ್ಥೆಯನ್ನು ಎಂ.ಎ. ಸಲೀಂ ರದ್ದುಗೊಳಿಸಿದ್ದಾರೆ. 3,320 ಪೊಲೀಸರು ಇನ್ನು ಮುಂದೆ ಸಾರ್ವಜನಿಕ ಭದ್ರತಾ ಕೆಲಸಕ್ಕೆ ಮರಳಲಿದ್ದು, ಅಧಿಕಾರಿಗಳಿಗೆ ಅದರ ಬದಲಾಗಿ ಮಾಸಿಕ ಭತ್ಯೆ ನೀಡಲಾಗುವುದು.

ಈ ಲೇಖನವನ್ನು ಹಂಚಿಕೊಳ್ಳಿ