ರಾಯಚೂರು: ಕೇವಲ 10 ರೂಪಾಯಿ ಜಗಳಕ್ಕೆ ಭೀಕರ ಕೊಲೆ; ಆರು ಮಂದಿ ಆರೋಪಿಗಳ ಬಂಧನ
ರಾಯಚೂರು ಜಿಲ್ಲೆಯ ಹಂಚಿನಾಳ ಪೆಟ್ರೋಲ್ ಬಂಕ್‌ನಲ್ಲಿ 10 ರೂಪಾಯಿ ಬಾಕಿ ಹಣದ ಜಗಳ ಬಿಡಿಸಲು ಹೋದ ಮೇಘನಾಥ್ (42) ಎಂಬುವವರ ಮೇಲೆ ಬಂಕ್ ಸಿಬ್ಬಂದಿ ದಣ್ಣೆಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
