!!
ನೀವು ಸಂಕಟದಲ್ಲಿದ್ದರೆ ಅಥವಾ ಆತ್ಮಹತ್ಯೆಯ ಪ್ರವೃತ್ತಿಯನ್ನು ಹೊಂದಿದ್ದರೆ, ದಯವಿಟ್ಟು ಈ 24/7 ಸಹಾಯವಾಣಿಗಳನ್ನು ಸಂಪರ್ಕಿಸಿ: KIRAN 1800-599-0019 ಅಥವಾ ಆರೋಗ್ಯ ಸಹಾಯವಾಣಿ 104.
ಚಿನ್ನ ಕಳ್ಳತನದ ಸುಳ್ಳು ಆರೋಪ ಮತ್ತು ಪೊಲೀಸ್ ಕಿರುಕುಳದಿಂದ ನೊಂದ ಕಾಸರಗೋಡಿನ ಜಸೀಲಾ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ “ನಾನು ಮಾಡದ ತಪ್ಪಿಗೆ ಕಷ್ಟ ಅನುಭವಿಸಿದೆ” ಎಂದು ವೀಡಿಯೊದಲ್ಲಿ ಕಣ್ಣೀರಿಟ್ಟಿದ್ದಾರೆ.