ಕಾಪು: ಗೆಳೆಯನೊಂದಿಗೆ ಮಂಗಳೂರಿಗೆ ತೆರಳಿದ್ದ ಮಲ್ಲಾರು ಗ್ರಾಮದ ವ್ಯಕ್ತಿ ನಾಪತ್ತೆ; ಪೊಲೀಸ್ ದೂರು ದಾಖಲು
ಮಲ್ಲಾರು ಗ್ರಾಮದ ಮಣಿಕಂಠ ಎಂಬವರು ಗೆಳೆಯ ಜಾಕೀರ್ ಜೊತೆ ಮಂಗಳೂರಿಗೆ ತೆರಳಿದವರು ನಾಪತ್ತೆಯಾಗಿದ್ದಾರೆ. ಇಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಕಾರಿನ ಸುಳಿವು ಕೂಡ ಸಿಕ್ಕಿಲ್ಲ. ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

