ಕಾಪು: ಪಾಂಗಾಳ ಬಳಿ ಲಾರಿಗೆ ಕಾರು ಡಿಕ್ಕಿ; ಮಣಿಪಾಲದ ವಿದ್ಯಾರ್ಥಿ ದುರ್ಮರಣ

ಕಾಪುವಿನ ಪಾಂಗಾಳ ಬಳಿ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಣಿಪಾಲದ ವಿದ್ಯಾರ್ಥಿ ಶ್ರೇಯಸ್ ಆಚಾರ್ಯ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರು ಗಾಯಗೊಂಡಿದ್ದು, ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.