ಉಜ್ಬೇಕಿಸ್ತಾನದಲ್ಲಿ ಮಲಯಾಳಿ ವೈದ್ಯಕೀಯ ವಿದ್ಯಾರ್ಥಿನಿ ಕೊಲೆ: ಕ್ಲಾಸ್‌ಮೇಟ್‌ನಿಂದಲೇ ಕೃತ್ಯ ಎಸಗಿರುವ ಆರೋಪ

ಉಜ್ಬೇಕಿಸ್ತಾನದಲ್ಲಿ ಎಂಬಿಬಿಎಸ್ ಓದುತ್ತಿದ್ದ ಕೇರಳದ ಆಲಪ್ಪುಳ ಮೂಲದ ಸವಾರಿಯಾ ಬಸಂತ್ ಎಂಬ ವಿದ್ಯಾರ್ಥಿನಿಯನ್ನು, ಮಲಪ್ಪುರಂ ಮೂಲದ ಸಹಪಾಠಿ ಸಾದರುಲ್ ಅನಾಮ್ ವಾಗ್ವಾದದ ಹಿನ್ನೆಲೆಯಲ್ಲಿ ಲ್ಯಾಪ್‌ಟಾಪ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.