ಕೇರಳದಲ್ಲಿ ಯಾರು ಯಾವ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ? ಸಂಖ್ಯೆದಲ್ಲಿದೆ ನಿಜ ‘ಕೇರಳ ಸ್ಟೋರಿ’
ಕೇರಳ ಗೆಜೆಟ್ ದಾಖಲೆಗಳ ವಿಶ್ಲೇಷಣೆಯ ಪ್ರಕಾರ, ರಾಜ್ಯದಲ್ಲಿ ಹಿಂದೂ ಧರ್ಮಕ್ಕೆ ಮತಾಂತರವಾಗುವವರ ಸಂಖ್ಯೆ ಹೆಚ್ಚಿದೆ. ಲವ್ ಜಿಹಾದ್ ಎಂಬ ಕಲ್ಪಿತ ಸಿದ್ಧಾಂತವು ವಾಸ್ತವದಲ್ಲಿ ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳಲು ಮತ್ತು ಕೋಮು ಧ್ರುವೀಕರಣಕ್ಕೆ ಬಳಕೆಯಾಗುತ್ತಿದೆ ಎಂಬುದು ದತ್ತಾಂಶಗಳಿಂದ ಸಾಬೀತಾಗಿದೆ.

