ಕೊಡಗು: ತಡಿಯಂಡಮೋಲ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿದ್ದ ಕೇರಳದ ಐಟಿ ಉದ್ಯೋಗಿ ನಾಪತ್ತೆ; ಡ್ರೋನ್ ಮತ್ತು ವಿಶೇಷ ಪಡೆಗಳಿಂದ ಬೃಹತ್ ಶೋಧ

ಕೊಡಗಿನ ತಡಿಯಂಡಮೋಲ್ ಬೆಟ್ಟದಲ್ಲಿ ಚಾರಣದ ವೇಳೆ ದಾರಿತಪ್ಪಿ ನಾಪತ್ತೆಯಾಗಿರುವ ಕೇರಳದ ಐಟಿ ಉದ್ಯೋಗಿ ಶರಣ್ಯ ಅವರ ಪತ್ತೆಗಾಗಿ ಎಎನ್ಎಫ್, ಅರಣ್ಯ ಇಲಾಖೆ ಮತ್ತು ಪೊಲೀಸ್ ತಂಡಗಳು ಬೃಹತ್ ಶೋಧ ನಡೆಸುತ್ತಿವೆ. ಡ್ರೋನ್ ಹಾಗೂ ಶ್ವಾನದಳವನ್ನು ಈ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ

ಕೊಡಗು: ತಡಿಯಂಡಮೋಲ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿದ್ದ ಕೇರಳದ ಐಟಿ ಉದ್ಯೋಗಿ ನಾಪತ್ತೆ; ಡ್ರೋನ್ ಮತ್ತು ವಿಶೇಷ ಪಡೆಗಳಿಂದ ಬೃಹತ್ ಶೋಧ | Gangolli News | Gangolli News