ಮೊಬೈಲ್ ಟಾರ್ಚ್ ಬೆಳಗಿ ಬಸ್ ಚಾಲನೆ; ಮೂವರು ಸಿಬ್ಬಂದಿ ಅಮಾನತು

ಕಲಬುರಗಿ-ಚಿಂಚೋಳಿ ಮಾರ್ಗದ ಸರ್ಕಾರಿ ಬಸ್‌ನಲ್ಲಿ ಹೆಡ್‌ಲೈಟ್ ಕೆಟ್ಟಾಗ ಮೊಬೈಲ್ ಟಾರ್ಚ್ ಬಳಸಿ ಚಲಾಯಿಸಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೆಕೆಆರ್‌ಟಿಸಿ ಚಾಲಕ ಹಾಗೂ ಇಬ್ಬರು ತಾಂತ್ರಿಕ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ.

ಈ ಲೇಖನವನ್ನು ಹಂಚಿಕೊಳ್ಳಿ

ಮೊಬೈಲ್ ಟಾರ್ಚ್ ಬೆಳಗಿ ಬಸ್ ಚಾಲನೆ; ಮೂವರು ಸಿಬ್ಬಂದಿ ಅಮಾನತು | Gangolli News | Gangolli News