ಕೊಲ್ಲೂರು: ರೌಡಿಶೀಟರ್ ಕಾರ್ತಿಕ್ ಆಚಾರ್ ಬೆಂಗಳೂರಿಗೆ ಗಡಿಪಾರು

ಕೊಲ್ಲೂರು ಠಾಣೆಯ ರೌಡಿಶೀಟರ್ ಕಾರ್ತಿಕ್ ಆಚಾರ್‌ನನ್ನು ಉಡುಪಿ ಜಿಲ್ಲೆಯಿಂದ ಬೆಂಗಳೂರಿನ ಪೀಣ್ಯಕ್ಕೆ ಗಡಿಪಾರು ಮಾಡಲಾಗಿದೆ. ನಾಲ್ಕು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತನ ವಿರುದ್ಧ ಜಿಲ್ಲಾ ಪೊಲೀಸ್ ಅಧೀಕ್ಷಕರು ಗಡಿಪಾರು ಆದೇಶ ಹೊರಡಿಸಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ