ಬೈಂದೂರು: ಕರ್ತವ್ಯದ ವೇಳೆ ಎದೆನೋವು; ಚಿಕಿತ್ಸೆ ಫಲಿಸದೆ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಸಾವು
ಹುಬ್ಬಳ್ಳಿ-ಧರ್ಮಸ್ಥಳ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಶಿವಲಿಂಗಪ್ಪ ಅವರು ಬೈಂದೂರಿನಲ್ಲಿ ಊಟ ಮುಗಿಸಿ ಬಸ್ ಹೊರಡುವ ವೇಳೆ ಎದೆನೋವಿನಿಂದ ಅಸ್ವಸ್ಥಗೊಂಡು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

