ಕುಂದಾಪುರ: ಮಳೆಗಾಲದ ಸಿದ್ಧತೆಗೆ ಗ್ಯಾರಂಟಿ ಸಮಿತಿ ಸೂಚನೆ; ಗಂಗೊಳ್ಳಿಯಿಂದ ಬೈಂದೂರಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಮನವಿ
ಕುಂದಾಪುರ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಮಳೆಗಾಲದ ಮುನ್ನೆಚ್ಚರಿಕೆ ಕ್ರಮವಾಗಿ ಮರದ ಗೆಲ್ಲು ತೆರವುಗೊಳಿಸಲು ಸೂಚಿಸಲಾಯಿತು. ತಾಲೂಕಿಗೆ ಗ್ಯಾರಂಟಿ ಯೋಜನೆಗಳಡಿ 560 ಕೋಟಿ ರೂ. ಅನುದಾನ ಲಭಿಸಿದೆ ಹಾಗೂ ಗಂಗೊಳ್ಳಿ-ಬೈಂದೂರು ಬಸ್ ಸೌಲಭ್ಯಕ್ಕೆ ಬೇಡಿಕೆ ಇಡಲಾಗಿದೆ.

