ಕುಂದಾಪುರ: ಕೋರ್ಟ್ ಆದೇಶ ಉಲ್ಲಂಘಿಸಿ ಗರಡಿ ಮನೆಗೆ ಬೀಗ; ಪ್ರಶ್ನಿಸಿದ ವೃದ್ಧೆಯ ಮೇಲೆ ಹಲ್ಲೆ, ನಾಲ್ವರ ವಿರುದ್ಧ FIR
ಬಸ್ರೂರಿನಲ್ಲಿ ನ್ಯಾಯಾಲಯದ ತೀರ್ಪಿನ ಹೊರತಾಗಿಯೂ ಗರಡಿ ಮನೆಗೆ ಬೀಗ ಹಾಕಿ, ಪ್ರಶ್ನಿಸಿದ ವೃದ್ಧೆ ಗಿರಿಜಾ ಅವರ ಮೇಲೆ ಹಲ್ಲೆ ನಡೆಸಿದ ನಾಲ್ವರ ವಿರುದ್ಧ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

