ಕುಂದಾಪುರ: ಬಾಲಕನಿಂದ ಬಲವಂತದ ಘೋಷಣೆ ಕೂಗಿಸಿ ವೀಡಿಯೋ ಹರಿಬಿಟ್ಟ ಆರೋಪ; ಅಂಗಡಿ ಮಾಲೀಕ ಸೇರಿ ಇಬ್ಬರ ಬಂಧನ

ಕಂಡ್ಲೂರಿನಲ್ಲಿ ಬಾಲಕನಿಂದ ಬಲವಂತವಾಗಿ ಘೋಷಣೆ ಕೂಗಿಸಿ ವೀಡಿಯೋ ವೈರಲ್ ಮಾಡಿದ ಆರೋಪದಡಿ ಶಶಾಂಕ್ ಮತ್ತು ಪ್ರಮೋದ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ನಡೆದ ಬಗ್ಗೆ ಆರೋಪಿಯೊಬ್ಬ ನೀಡಿದ ಪ್ರತಿ ದೂರು ಕೂಡ ದಾಖಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ