ಕುಂದಾಪುರ: 50 ವರ್ಷಗಳ ವೈದ್ಯಕೀಯ ಸೇವೆ ಸಲ್ಲಿಸಿದ ರೊ. ಡಾ. ರಾಮಮೋಹನ ದಂಪತಿಗೆ ರೋಟರಿ ಕ್ಲಬ್‌ನಿಂದ ಗೌರವ

ಕುಂದಾಪುರ ರೋಟರಿ ಕ್ಲಬ್ ದಕ್ಷಿಣದ ಪದಪ್ರದಾನ ಸಮಾರಂಭದಲ್ಲಿ 50 ವರ್ಷಗಳ ವೈದ್ಯಕೀಯ ಸೇವೆ ಸಲ್ಲಿಸಿದ ರೊ. ಡಾ. ರಾಮಮೋಹನ್ ದಂಪತಿಯನ್ನು ಸನ್ಮಾನಿಸಲಾಯಿತು ಹಾಗೂ ವಿವಿಧ ಸಮಾಜಸೇವಾ ನೆರವು ವಿತರಿಸಲಾಯಿತು.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ
ಕುಂದಾಪುರ: 50 ವರ್ಷಗಳ ವೈದ್ಯಕೀಯ ಸೇವೆ ಸಲ್ಲಿಸಿದ ರೊ. ಡಾ. ರಾಮಮೋಹನ ದಂಪತಿಗೆ ರೋಟರಿ ಕ್ಲಬ್‌ನಿಂದ ಗೌರವ | Gangolli News | Gangolli News