ಕುಂದಾಪುರ: ವಂಡ್ಸೆ ಗ್ರಾಮ ಪಂಚಾಯಿತಿಗೆ ಕೇಂದ್ರ ಸರ್ಕಾರದ 'ಆರೋಗ್ಯಕರ ಗ್ರಾಮ ಪಂಚಾಯತ್' ರಾಷ್ಟ್ರೀಯ ಪುರಸ್ಕಾರದ ಗರಿ

ಕುಂದಾಪುರದ ವಂಡ್ಸೆ ಗ್ರಾಮ ಪಂಚಾಯಿತಿಯು ಕೇಂದ್ರ ಸರ್ಕಾರದ ‘ಆರೋಗ್ಯಕರ ಗ್ರಾಮ ಪಂಚಾಯತ್’ ರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ನಿರಾಮಯ ಸೊಸೈಟಿ ಮೂಲಕ ಸಮುದಾಯ ಉಪಶಮನ ಆರೈಕೆ ಕೇಂದ್ರದ ಯಶಸ್ವಿ ಅನುಷ್ಠಾನಕ್ಕೆ ಈ ಗೌರವ ಲಭಿಸಿದೆ.

ಈ ಲೇಖನವನ್ನು ಹಂಚಿಕೊಳ್ಳಿ

ಕುಂದಾಪುರ: ವಂಡ್ಸೆ ಗ್ರಾಮ ಪಂಚಾಯಿತಿಗೆ ಕೇಂದ್ರ ಸರ್ಕಾರದ 'ಆರೋಗ್ಯಕರ ಗ್ರಾಮ ಪಂಚಾಯತ್' ರಾಷ್ಟ್ರೀಯ ಪುರಸ್ಕಾರದ ಗರಿ | Gangolli News | Gangolli News