This article is more than 1 month old
ಬಾರಾಮತಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿ ಐದು ಮಂದಿ ವಿಮಾನ ಅಪಘಾತದಲ್ಲಿ ಮೃತ್ಯು
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿ ವಿಮಾನದಲ್ಲಿದ್ದ ಐದು ಮಂದಿ ಬಾರಾಮತಿಯಲ್ಲಿ ವಿಮಾನ ಕುಸಿದು ಮೃತಪಟ್ಟಿದ್ದಾರೆ. ಮುಂಬೈನಿಂದ ಬಾರಾಮತಿಗೆ ರ್ಯಾಲಿಗೆ ತೆರಳುತ್ತಿದ್ದ ವಿಮಾನ ಬೆಳಿಗ್ಗೆ 8.45ಕ್ಕೆ ರಡಾರ್‌ನಿಂದ ಕಣ್ಮರೆಯಾಗಿತ್ತು. ಲಿಯರ್‌ಜೆಟ್ 45 ವಿಮಾನದಲ್ಲಿ ಪೈಲಟ್, ಕೋ-ಪೈಲಟ್, ಪಿಎಸ್‌ಒ ಮತ್ತು ಸಹಾಯಕ ಸೇರಿದ್ದರು.

