ಮಾಹೆಯಲ್ಲಿ ಅಕ್ಟೋಬರ್ 14ರಿಂದ ಅಂತಾರಾಷ್ಟ್ರೀಯ 'ನೇಚರ್ ಕಾನ್ಫರೆನ್ಸ್': ಸಾಂಕ್ರಾಮಿಕ ರೋಗಗಳ ಸವಾಲು ಎದುರಿಸುವ ಕುರಿತು ಚರ್ಚೆ

ಮಾಹೆ ಮಣಿಪಾಲದಲ್ಲಿ ಅಕ್ಟೋಬರ್ 14ರಿಂದ 16ರವರೆಗೆ ಸಾಂಕ್ರಾಮಿಕ ರೋಗಗಳ ಸವಾಲು ಹಾಗೂ ಪರಿಹಾರಗಳ ಕುರಿತು ಮೂರು ದಿನಗಳ ಅಂತಾರಾಷ್ಟ್ರೀಯ ‘ನೇಚರ್ ಕಾನ್ಫರೆನ್ಸ್’ ನಡೆಯಲಿದೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ

ಈ ಲೇಖನವನ್ನು ಹಂಚಿಕೊಳ್ಳಿ

ಮಾಹೆಯಲ್ಲಿ ಅಕ್ಟೋಬರ್ 14ರಿಂದ ಅಂತಾರಾಷ್ಟ್ರೀಯ 'ನೇಚರ್ ಕಾನ್ಫರೆನ್ಸ್': ಸಾಂಕ್ರಾಮಿಕ ರೋಗಗಳ ಸವಾಲು ಎದುರಿಸುವ ಕುರಿತು ಚರ್ಚೆ | Gangolli News | Gangolli News