ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಇಎಸ್‌ಐ ಚಿಕಿತ್ಸೆ ಪುನರಾರಂಭ: ನಗದು ರಹಿತ ದಾಖಲಾತಿ ಸೌಲಭ್ಯ ಲಭ್ಯ
ಮಣಿಪಾಲ ಕೆಎಂಸಿ ಮತ್ತು ಅದರ ಸಹ ಆಸ್ಪತ್ರೆಗಳಲ್ಲಿ ಇಎಸ್‌ಐ ಚಿಕಿತ್ಸಾ ಒಪ್ಪಂದ ನವೀಕರಣಗೊಂಡಿದೆ. ಫೆಬ್ರವರಿ 25ರಿಂದಲೇ ಫಲಾನುಭವಿಗಳು ರೆಫರಲ್ ಪತ್ರದೊಂದಿಗೆ ನಗದು ರಹಿತ ವೈದ್ಯಕೀಯ ಸೇವೆಗಳನ್ನು ಪಡೆಯಬಹುದು.

