ಮಣಿಪಾಲ: ಕೆಫೆ ಮೇಲೆ ಪೊಲೀಸ್ ದಾಳಿ; ಹುಕ್ಕಾ ಸೇವಿಸುತ್ತಿದ್ದ 8 ಮಂದಿ ವಶ, ವ್ಯವಸ್ಥಾಪಕನ ವಿರುದ್ಧ ಪ್ರಕರಣ

ಮಣಿಪಾಲದ ಡಿಆರ್‌ಎನ್‌ಕೆಲ್ಯಾಬ್ ಕೆಫೆ ಮೇಲೆ ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ಹುಕ್ಕಾ ಸೇವಿಸುತ್ತಿದ್ದ 8 ಮಂದಿಯನ್ನು ವಶಕ್ಕೆ ಪಡೆದು, ವ್ಯವಸ್ಥಾಪಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ

ಈ ಲೇಖನವನ್ನು ಹಂಚಿಕೊಳ್ಳಿ

ಮಣಿಪಾಲ: ಕೆಫೆ ಮೇಲೆ ಪೊಲೀಸ್ ದಾಳಿ; ಹುಕ್ಕಾ ಸೇವಿಸುತ್ತಿದ್ದ 8 ಮಂದಿ ವಶ, ವ್ಯವಸ್ಥಾಪಕನ ವಿರುದ್ಧ ಪ್ರಕರಣ | Gangolli News | Gangolli News