ಮಣಿಪಾಲ: ಪಾರ್ಕ್ ಮಾಡಿದ್ದ ಪಲ್ಸರ್ ಬೈಕ್ ಕಳವು

ಮಣಿಪಾಲದ ರಾಹುಲ್‌ನಗರದ ಭಜನಾ ಮಂದಿರದ ಬಳಿ ನಿಲ್ಲಿಸಿದ್ದ ಬಜಾಜ್ ಪಲ್ಸರ್ ಬೈಕ್ ಕಳ್ಳತನವಾಗಿದ್ದು, ಮಲ್ಲಾರು ನಿವಾಸಿ ಸುದರ್ಶನ್ ಅವರು ಮಣಿಪಾಲ ಠಾಣೆಗೆ ದೂರು ನೀಡಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ