ಶಾಲಾ ಬಸ್ ಅಪಘಾತ ಪ್ರಕರಣ: ಲೈಸೆನ್ಸ್ ಇಲ್ಲದೆ ಬಸ್ ಚಲಾಯಿಸಿದ್ದ ನಿರ್ವಾಹಕನ ಬಂಧನ, ಸುಳ್ಳು ದೂರು ಪತ್ತೆ

ಮಣಿಪಾಲದಲ್ಲಿ ನಡೆದ ಶಾಲಾ ಬಸ್ ಅಪಘಾತದ ತನಿಖೆ ನಡೆಸಿದ ಪೊಲೀಸರು, ಲೈಸೆನ್ಸ್ ಇಲ್ಲದೆ ಬಸ್ ಚಲಾಯಿಸಿ ಅಪಘಾತ ಮಾಡಿದ್ದ ಕಂಡಕ್ಟರ್ ರಾಹಿಜ್‌ನನ್ನು ಬಂಧಿಸಿದ್ದಾರೆ. ಅಪಘಾತದ ಬಳಿಕ ತನ್ನ ತಂದೆ ಬಸ್ ಚಾಲನೆ ಮಾಡುತ್ತಿದ್ದರೆಂದು ಸುಳ್ಳು ದೂರು ನೀಡಿದ್ದ ಆರೋಪಿಯ ಕೃತ್ಯ ಸಿಸಿಟಿವಿ ಮೂಲಕ ಪತ್ತೆಯಾಗಿದೆ.

ಶಾಲಾ ಬಸ್ ಅಪಘಾತ ಪ್ರಕರಣ: ಲೈಸೆನ್ಸ್ ಇಲ್ಲದೆ ಬಸ್ ಚಲಾಯಿಸಿದ್ದ ನಿರ್ವಾಹಕನ ಬಂಧನ, ಸುಳ್ಳು ದೂರು ಪತ್ತೆ | Gangolli News | Gangolli News