ಮಣಿಪಾಲ: ‘ಇನ್ವಿಕ್ಟಸ್ 2026’ರಲ್ಲಿ ಶ್ರೇಯಾ ಘೋಷಾಲ್ ಸಂಗೀತ ಸುಧೆ; ಗಾನ ಲಹರಿಗೆ ಮೈಮರೆತ ಸಾವಿರಾರು ಪ್ರೇಕ್ಷಕರು

ಮಣಿಪಾಲದ ಕೆಎಂಸಿ ‘ಇನ್ವಿಕ್ಟಸ್ 2026’ ಹಬ್ಬದಲ್ಲಿ ಶ್ರೇಯಾ ಘೋಷಾಲ್ ಅವರು ಲೈವ್ ಪರ್ಫಾರ್ಮೆನ್ಸ್ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದರು. ಎಂಡ್ ಪಾಯಿಂಟ್ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಗಣ್ಯರು ಭಾಗವಹಿಸಿದ್ದರು.

ಈ ಲೇಖನವನ್ನು ಹಂಚಿಕೊಳ್ಳಿ

ಮಣಿಪಾಲ: ‘ಇನ್ವಿಕ್ಟಸ್ 2026’ರಲ್ಲಿ ಶ್ರೇಯಾ ಘೋಷಾಲ್ ಸಂಗೀತ ಸುಧೆ; ಗಾನ ಲಹರಿಗೆ ಮೈಮರೆತ ಸಾವಿರಾರು ಪ್ರೇಕ್ಷಕರು | Gangolli News | Gangolli News