ಮಣಿಪಾಲ: ತಾಂಗೊಡೆಯಲ್ಲಿ ಬಾವಿಗೆ ಬಿದ್ದಿದ್ದ ಚಿರತೆ; ಕಾರ್ಯಾಚರಣೆ ವೇಳೆ ಬಲೆಯಿಂದ ತಪ್ಪಿಸಿಕೊಂಡು ಪರಾರಿ
ಮಣಿಪಾಲದ ತಾಂಗೊಡೆಯಲ್ಲಿ ಬಾವಿಗೆ ಬಿದ್ದಿದ್ದ ಚಿರತೆಯನ್ನು ಹಿಡಿಯುವ ಅರಣ್ಯ ಇಲಾಖೆಯ ಕಾರ್ಯಾಚರಣೆ ವಿಫಲವಾಗಿದೆ. ಬಲೆಯಿಂದ ತಪ್ಪಿಸಿಕೊಂಡು ಚಿರತೆ ಪರಾರಿಯಾಗಿದ್ದು, ಮಣಿಪಾಲ ಮತ್ತು ಪರ್ಕಳ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ.

