ಮುಂಬೈ ಮೊಹರಂ ಮೆರವಣಿಗೆಯಲ್ಲಿ ಸಾಮೂಹಿಕ ವಿಷಪ್ರಾಶನಕ್ಕೆ ಯತ್ನ: ಪುಣೆಯ ವ್ಯಕ್ತಿ ಬಂಧನ

ಮುಂಬೈ ಮೊಹರಂ ಮೆರವಣಿಗೆಯಲ್ಲಿ ನೋವು ನಿವಾರಕ ಮಾತ್ರೆಗಳೆಂದು ಹೇಳಿ ಇಲಿ ಪಾಷಾಣ ತುಂಬಿದ ಕ್ಯಾಪ್ಸುಲ್ ವಿತರಿಸುತ್ತಿದ್ದ ಪುಣೆಯ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮುಂಬೈ ಮೊಹರಂ ಮೆರವಣಿಗೆಯಲ್ಲಿ ಸಾಮೂಹಿಕ ವಿಷಪ್ರಾಶನಕ್ಕೆ ಯತ್ನ: ಪುಣೆಯ ವ್ಯಕ್ತಿ ಬಂಧನ | Gangolli News | Gangolli News