ಮುಂಬೈ ಮಳೆ: ಶಾಲಾ ವ್ಯಾನ್ ಮೇಲೆ ಉರುಳಿ ಬಿದ್ದ ಮರ; 11 ವರ್ಷದ ವಿದ್ಯಾರ್ಥಿ ಸಾವು
ಮುಂಬೈನ ಚೆಂಬೂರಿನಲ್ಲಿ ಭಾರಿ ಮಳೆಗೆ ಯುನಿವರ್ಸಲ್ ಹೈಸ್ಕೂಲ್ ವ್ಯಾನ್ ಮೇಲೆ ರಸ್ತೆ ಬದಿಯ ಮರ ಬಿದ್ದ ಪರಿಣಾಮ 11 ವರ್ಷದ ವಿದ್ಯಾರ್ಥಿ ಮೃತಪಟ್ಟು, ಐವರು ಗಾಯಗೊಂಡಿದ್ದಾರೆ. ವ್ಯಾನ್‌ನಲ್ಲಿ ಒಟ್ಟು 15 ವಿದ್ಯಾರ್ಥಿಗಳಿದ್ದರು.

