ಕುಂದಾಪುರ: ನಮ್ಮ ನಾಡ ಒಕ್ಕೂಟದ ಕೇಂದ್ರ ಸಮಿತಿ ಅಧ್ಯಕ್ಷ ಡಾ. ರಿಜ್ವಾನ್ ಅಹ್ಮದ್ ಕಮ್ಯೂನಿಟಿ ಸೆಂಟರ್‌ಗೆ ಭೇಟಿ; ಸನ್ಮಾನ
ನಮ್ಮ ನಾಡ ಒಕ್ಕೂಟದ (NNO) ನೂತನ ಕೇಂದ್ರ ಅಧ್ಯಕ್ಷ ಡಾ. ರಿಜ್ವಾನ್ ಅಹ್ಮದ್ ಕುಂದಾಪುರದ ಕಮ್ಯೂನಿಟಿ ಸೆಂಟರ್‌ಗೆ ಪ್ರಥಮ ಭೇಟಿ ನೀಡಿದರು. ಸೆಂಟರ್‌ನ ಸಮಾಜಮುಖಿ ಚಟುವಟಿಕೆಗಳನ್ನು ಮೆಚ್ಚಿದ ಅವರು, ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವಾ ಕಾರ್ಯಗಳನ್ನು ಕೈಗೊಳ್ಳಲು ಸಲಹೆ ನೀಡಿದರು.
