ಭಾರತದ ಮೊದಲ ಹೈಡ್ರೋಜನ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

ಭಾರತದ ಮೊದಲ ಪರಿಸರಸ್ನೇಹಿ ಹೈಡ್ರೋಜನ್ ರೈಲಿಗೆ ಪ್ರಧಾನಿ ಮೋದಿ ಹರಿಯಾಣದ ಜಿಂದ್‌ನಲ್ಲಿ ಚಾಲನೆ ನೀಡಿದರು. ಕೇವಲ ನೀರಿನ ಹಬೆ ಹೊರಸೂಸುವ ಈ ರೈಲು ಜಿಂದ್-ಸೋನಿಪತ್ ನಡುವೆ ಚಲಿಸಲಿದ್ದು, ಇದರೊಂದಿಗೆ ಹರಿಯಾಣದಲ್ಲಿ 14,700 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ
ಭಾರತದ ಮೊದಲ ಹೈಡ್ರೋಜನ್ ರೈಲಿಗೆ ಪ್ರಧಾನಿ ಮೋದಿ ಚಾಲನೆ | Gangolli News | Gangolli News