ಕತಾರ್ ದುರಂತ: ರಾಸ್ ಲಫಾನ್ ಅಪಘಾತದಲ್ಲಿ ಮೃತಪಟ್ಟ 8 ಭಾರತೀಯರ ಮೃತದೇಹಗಳು ತಾಯ್ನಾಡಿಗೆ ರವಾನೆ

ಕತಾರ್‌ನ ರಾಸ್ ಲಫಾನ್ ಕೈಗಾರಿಕಾ ಅಪಘಾತದಲ್ಲಿ ಮೃತಪಟ್ಟಿದ್ದ 12 ಭಾರತೀಯರ ಪೈಕಿ ಕೊನೆಯ 8 ಪಾರ್ಥಿವ ಶರೀರಗಳನ್ನು ಶುಕ್ರವಾರ ಭಾರತಕ್ಕೆ ರವಾನಿಸಲಾಗಿದೆ ಎಂದು ದೋಹಾ ರಾಯಭಾರ ಕಚೇರಿ ತಿಳಿಸಿದೆ.

ಕತಾರ್ ದುರಂತ: ರಾಸ್ ಲಫಾನ್ ಅಪಘಾತದಲ್ಲಿ ಮೃತಪಟ್ಟ 8 ಭಾರತೀಯರ ಮೃತದೇಹಗಳು ತಾಯ್ನಾಡಿಗೆ ರವಾನೆ | Gangolli News | Gangolli News