RCB ದಾಖಲೆ ಮಾರಾಟ: 16,000 ಕೋಟಿ ರೂ.ಗೆ ಬಿರ್ಲಾ ನೇತೃತ್ವದ ಒಕ್ಕೂಟದ ವಶವಾದ ಬೆಂಗಳೂರು ತಂಡ!

ಐಪಿಎಲ್ ಇತಿಹಾಸದ ಅತಿದೊಡ್ಡ ಡೀಲ್‌ನಲ್ಲಿ ಆರ್ಸಿಬಿ ತಂಡ 16,000 ಕೋಟಿ ರೂ.ಗೆ ಬಿರ್ಲಾ ಒಕ್ಕೂಟದ ಪಾಲಾಗಿದೆ. ಹಾಲಿ ಚಾಂಪಿಯನ್ ತಂಡದ ನೂತನ ಅಧ್ಯಕ್ಷರಾಗಿ ಆರ್ಯಮನ್ ವಿಕ್ರಮ್ ಬಿರ್ಲಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ