ಕೊಚ್ಚಿ: ನಿರ್ಬಂಧಿತ ವಲಯಕ್ಕೆ ಪ್ರವೇಶಿಸಿ ಇರಾನ್ ಹಡಗಿನ ದೃಶ್ಯ ಸೆರೆಹಿಡಿಯಲು ಯತ್ನ; ರಿಪಬ್ಲಿಕ್ ಟಿವಿ ವರದಿಗಾರ ಸೇರಿ ಮೂವರ ಬಂಧನ

ಕೊಚ್ಚಿ ನೌಕಾ ನೆಲೆಯಲ್ಲಿರುವ ಇರಾನ್ ಯುದ್ಧನೌಕೆ ‘ಐರಿಸ್ ಲಾವನ್’ ಚಿತ್ರೀಕರಣಕ್ಕೆ ಯತ್ನಿಸಿದ ರಿಪಬ್ಲಿಕ್ ಟಿವಿಯ ತಂಡವನ್ನು ಸಿಐಎಸ್‌ಎಫ್ ಬಂಧಿಸಿದೆ. ಭದ್ರತಾ ದೃಷ್ಟಿಯಿಂದ ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ