ರೈಲಿನಲ್ಲಿ ಗುಂಡಿನ ದಾಳಿ ನಡೆಸಿದ್ದ ಮಾಜಿ ಆರ್‌ಪಿಎಫ್ ಯೋಧ ಚೇತನ್ ಸಿಂಗ್ ಮಾನಸಿಕ ಆಸ್ಪತ್ರೆಗೆ ದಾಖಲು; ಕೋರ್ಟ್ ಆದೇಶಕ್ಕೆ ಸಂತ್ರಸ್ತ ಕುಟುಂಬದ ಆಕ್ಷೇಪ

ರೈಲಿನಲ್ಲಿ ಮೂವರು ಮುಸ್ಲಿಂ ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದಿದ್ದ ಚೇತನ್ ಸಿಂಗ್ ಚೌಧರಿಯನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಿರುವ ಕ್ರಮವನ್ನು ಸಂತ್ರಸ್ತ ಕುಟುಂಬ ಪ್ರಶ್ನಿಸಿದೆ. ಆರೋಪಿಯು ಸ್ಥಿರವಾಗಿದ್ದಾನೆ ಎಂದು ಆಸ್ಪತ್ರೆ ವರದಿ ನೀಡಿದ್ದರೂ ಮತ್ತೆ ಆಸ್ಪತ್ರೆಗೆ ಕಳುಹಿಸುವುದು ವಿಚಾರಣೆ ವಿಳಂಬ ಮಾಡುವ ಪ್ರಯತ್ನ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ

ರೈಲಿನಲ್ಲಿ ಗುಂಡಿನ ದಾಳಿ ನಡೆಸಿದ್ದ ಮಾಜಿ ಆರ್‌ಪಿಎಫ್ ಯೋಧ ಚೇತನ್ ಸಿಂಗ್ ಮಾನಸಿಕ ಆಸ್ಪತ್ರೆಗೆ ದಾಖಲು; ಕೋರ್ಟ್ ಆದೇಶಕ್ಕೆ ಸಂತ್ರಸ್ತ ಕುಟುಂಬದ ಆಕ್ಷೇಪ | Gangolli News | Gangolli News